ಗುರುವಿನಂತಹ ದೈತ್ಯ ಗ್ರಹ ಪತ್ತೆ: ಅಲ್ಲಿ ವರ್ಷಕ್ಕೆ ಕೇವಲ 16 ಗಂಟೆಗಳು!

newsics.com ಯು.ಎಸ್.ಎ: ವಿಜ್ಞಾನಿಗಳು ಗುರುವಿನಂತಹ ದೈತ್ಯ ಹಾಗೂ ಅಲ್ಟ್ರಾಹಾಟ್ ಗ್ರಹವನ್ನು ಪತ್ತೆಹಚ್ವಿದ್ದು, ಅಲ್ಲಿ ವರ್ಷಕ್ಕೆ ಕೇವಲ 16 ಗಂಟೆಗಳಿರುತ್ತವೆ. ನಾಸಾದ ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಸ್ಯಾಟಲೈಟ್, ಎಂಐಟಿ ನೇತೃತ್ವದ ವಿಜ್ಞಾನಿಗಳು, ಗುರುಗ್ರಹಕ್ಕಿಂತ ಐದು ಪಟ್ಟು ದೊಡ್ಡದಾಗಿರುವ ಮತ್ತು 16 ಗಂಟೆಗಳಲ್ಲಿ ಅದರ ನಕ್ಷತ್ರದ ಸುತ್ತ ಸುತ್ತುವ “ಅಲ್ಟ್ರಾಹಾಟ್ ಜುಪಿಟರ್” ಅನ್ನು ಕಂಡುಹಿಡಿದಿದ್ದಾರೆ. ಈ ಗ್ರಹವು ಕಡಿಮೆ ಕಕ್ಷೆಯನ್ನು ಹೊಂದಿದ್ದು, ಸುಮಾರು 6,000 ಡಿಗ್ರಿ ಫ್ಯಾರನ್‌ಹೀಟ್ ತಾಪಮಾನ ಹೊಂದಿದೆ. ಇದು ಇಲ್ಲಿಯವರೆಗೆ ಪತ್ತೆಯಾದ ಎರಡನೇ ಅತಿ ಹೆಚ್ಚು ತಾಪಮಾನ … Continue reading ಗುರುವಿನಂತಹ ದೈತ್ಯ ಗ್ರಹ ಪತ್ತೆ: ಅಲ್ಲಿ ವರ್ಷಕ್ಕೆ ಕೇವಲ 16 ಗಂಟೆಗಳು!