newsics.com
ಒರೆನ್ಬರ್ಗ್: ರಷ್ಯಾದ ಒರೆನ್ಬರ್ಗ್ ಪ್ರದೇಶದಲ್ಲಿ ನಕಲಿ ಆಲ್ಕೋಹಾಲ್ ಸೇವಿಸಿ 32 ಜನರು ಸಾವನ್ನಪ್ಪಿದ ಘಟನೆ ನಡೆದಿದೆ.
ಈ ಕುರಿತು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಒಟ್ಟು 64 ಮಂದಿ ನಕಲಿ ಮದ್ಯ ಸೇವಿಸಿದ್ದಾರೆ. 27 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, 7 ಮಂದಿಗೆ ಒಪಿಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ನ್ಯೂಸ್ ಏಜೆನ್ಸಿಯೊಂದು ವರದಿ ಮಾಡಿದೆ. ಮದ್ಯಪಾನ ಸೇವನೆ ಮಾಡಿದವರ ದೇಹದಲ್ಲಿ ಮಿಥನಾಲ್ ಅಂಶ ಪತ್ತೆಯಾಗಿದೆ ಎನ್ನಲಾಗಿದೆ. ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಅಡಿಯಲ್ಲಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
17 ವರ್ಷಗಳಿಂದ ಅಂಬಾಸಿಡರ್ ಕಾರಿನೊಂದಿಗೆ ಕಾಡಿನಲ್ಲೇ ವಾಸಿಸುತ್ತಿರುವ ವ್ಯಕ್ತಿ
ರಾಜ್ಯದಲ್ಲಿ ಹೊಸದಾಗಿ 373 ಕೋರೋನಾ ಪ್ರಕರಣ ಪತ್ತೆ, 611 ಸೋಂಕಿತರು ಗುಣಮುಖ,10 ಸಾವು
ಭಾರತದ ಸರ್ಜಿಕಲ್ ಸ್ಟ್ರೈಕ್ ನಿಜ: ಭಾರೀ ಹಾನಿಯಾಗಿತ್ತು ಎಂದು ಒಪ್ಪಿಕೊಂಡ ಇಮ್ರಾನ್ ಖಾನ್
ಹುಟ್ಟು ಹಬ್ಬದಂದು ಇನ್’ಸ್ಟಾಗ್ರಾಂನಲ್ಲಿ ಬಿಗ್ ಬಿ ಯಡವಟ್ಟು: ತಪ್ಪು ತಿದ್ದಿದ ಪುತ್ರಿ