newsics.com
ಹಾಂಗ್ ಕಾಂಗ್: ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಹಾಂಗ್ ಕಾಂಗ್ ನಲ್ಲಿ ಜನಸಂಖ್ಯೆ ಇಳಿ ಮುಖ ದಾಖಲಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜನಸಂಖ್ಯೆಯಲ್ಲಿ 89,200 ಕಡಿಮೆಯಾಗಿದೆ.
ಹಾಂಗ್ ಕಾಂಗ್ ನಗರದ ಒಟ್ಟು ಜನಸಂಖ್ಯೆ 73.9 ಲಕ್ಷ. ರಾಷ್ಟ್ರೀಯ ಭದ್ರತಾ ಕಾನೂನು ಸೇರಿದಂತೆ ಹಲವು ಕಾನೂನುಗಳನ್ನು ಜಾರಿಗೆ ತಂದ ಕಾರಣ ವಲಸೆ ಪ್ರಮಾಣ ಹೆಚ್ಚಾಗಿವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ವಿಶ್ವದ ಅತ್ಯಂತ ಸುಂದರ ನಗರಗಳಲ್ಲಿ ಹಾಂಗ್ ಕಾಂಗ್ ಕೂಡ ಒಂದಾಗಿದೆ