newsics.com
ಸ್ಪೇನ್: ದಕ್ಷಿಣ ಸ್ಪೇನ್ ನಲ್ಲಿ 65,000 ವರ್ಷಗಳ ಹಿಂದೆ ನಿಯಾಂಡರ್ತಲ್ ಆದಿವಾಸಿಗಳು ಗುಹೆಯಲ್ಲಿ ರಚಿಸಿದ ಕೆಂಪು ಓಚರ್ ವರ್ಣ ಚಿತ್ರಗಳು ಪತ್ತೆಯಾಗಿದೆ. ಈ ವರ್ಣಚಿತ್ರದ ಕಲೆಯಿಂದ ನಿಯಾಂಡರ್ತಲ್ ಗಳು ಇತಿಹಾಸಪೂರ್ವ ಆಧುನಿಕ ಮಾನವ ಜಾತಿಗೆ ಹತ್ತಿರವಿರಬಹುದು ಎಂದು ಸಂಶೋಧಕರು ಊಹಿಸಿದ್ದು, ನಿಯಾಂಡರ್ತಲ್ ಗಳು ಕಲೆಯನ್ನು ರಚಿಸುವುದರಲ್ಲಿ ಒಲವು ಹೊಂದಿದ್ದರು ಎಂಬುದನ್ನು ಸಾಬೀತುಪಡಿಸಿದೆ.
ಗುಹೆಯ ಚಿತ್ರಗಳನ್ನು ತಯಾರಿಸಿದ ಸಮಯದಲ್ಲಿ ಆಧುನಿಕ ಮನುಷ್ಯರು ಜಗತ್ತಿನಲ್ಲಿ ವಾಸಿಸುತ್ತಿರಲಿಲ್ಲ ಎಂದು ಹೇಳಲಾಗಿದೆ.
65 ಸಾವಿರ ವರ್ಷಗಳ ಹಿಂದಿನ ವರ್ಣಚಿತ್ರ ಪತ್ತೆ
Follow Us