Wednesday, January 19, 2022

ಟೆಹರಾನ್ ನಲ್ಲಿ ಮುಂದುವರಿದ ಪ್ರತಿಭಟನೆ

Follow Us

ಟೆಹರಾನ್:  ಉಕ್ರೇನ್ ವಿಮಾನ ಪತನಗೊಳಿಸಿದ್ದನ್ನು ಖಂಡಿಸಿ ಇರಾನ್ ರಾಜಧಾನಿ ಟೆಹರಾನ್ ನಲ್ಲಿ ಪ್ರತಿಭಟನೆ ಮುಂದುವರಿದಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ 177 ಮಂದಿ ಪ್ರಯಾಣಿಕರಿದ್ದ ಉಕ್ರೇನ್ ವಿಮಾನ ಟೇಕಾಫ್ ಆದ ಕೂಡಲೇ ನೆಲಕ್ಕಪ್ಪಳಿಸಿತ್ತು. ಆರಂಭದಲ್ಲಿ ತನ್ನ  ಕೈವಾಡ ನಿರಾಕರಿಸಿದ್ದ ಇರಾನ್ ಅಂತಿಮವಾಗಿ ಇದು ಮಾನವ ತಪ್ಪಿನಿಂದಾದ ಪ್ರಮಾದ ಎಂದು ಹೇಳಿತ್ತು.

ಮತ್ತಷ್ಟು ಸುದ್ದಿಗಳು

Latest News

ಕೊರೋನಾ ಆತಂಕ: ಮತ್ತೆ ವರ್ಕ್ ಫ್ರಂ‌ ಹೋಂ ಅಳವಡಿಕೆಗೆ ಮುಂದಾದ ಐಟಿ ಕಂಪನಿಗಳು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮತ್ತೆ ವರ್ಕ್ ಫ್ರಂ ಹೋಂ ಅಳವಡಿಕೆಗೆ ಐಟಿ ಕಂಪನಿಗಳು ನಿರ್ಧರಿಸಿವೆ. ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಶೇ.70ರಷ್ಟು ಸಿಬ್ಬಂದಿಗೆ ಸೂಚನೆ...

ನೇತಾಜಿ ಸುಭಾಷ್ 125ನೇ ಜನ್ಮದಿನ: ಅರ್ಥಫೂರ್ಣ ಆಚರಣೆಗೆ ಸರ್ಕಾರ ನಿರ್ಧಾರ

newsics.com ಬೆಂಗಳೂರು: ಅಪ್ರತಿಮ ದೇಶ ಭಕ್ತ, ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯದ...

ಪಿಯುಸಿ ಪರೀಕ್ಷೆ: ತಾತ್ಕಾಲಿಕ‌ ವೇಳಾಪಟ್ಟಿ ಪ್ರಕಟ

newsics.com ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 16-04-2022 ರಿಂದ 04-05-2022ರವರೆಗೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು 18-01-2022ರಿಂದ 01-02-2022ರವರೆಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು jdexam.dpue@gmail.com ಇ-ಮೇಲ್ ಗೆ ಕಳುಹಿಸಬಹುದು. 2021-22ನೇ...
- Advertisement -
error: Content is protected !!