ವಾಷಿಂಗ್ಟನ್: ಜಾರ್ಜ್ ಫ್ಲಾಯ್ಡ್ ಹತ್ಯೆಯ ಬಳಿಕ ಅಮೆರಿಕದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಇದೀಗ 150ಕ್ಕೂ ಹೆಚ್ಚು ನಗರಗಳಿಗೆ ಹಬ್ಬಿದೆ. ವಾಷಿಂಗ್ಟನ್ ನಲ್ಲಿ ವ್ಯಾಪಾಕ ಹಿಂಸಾಚಾರ ಸಂಭವಿಸಿದ್ದು, ಕರ್ಫ್ಯೂ ಹೇರಲಾಗಿದೆ. ಗಲಭೆಯನ್ನು ಹತ್ತಿಕ್ಕಲು ಎಲ್ಲ ಕ್ರಮ ತೆಗೆದುಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಸಾವಿರಾರು ಸಂಖ್ಯೆಯ ಯೋಧರನ್ನು ಇದಕ್ಕಾಗಿ ಗಲಭೆಗ್ರಸ್ತ ಪ್ರದೇಶಗಳಿಗೆ ಕಳುಹಿಸಿಕೊಡುವುದಾಗಿ ಟ್ರಂಪ್ ತಿಳಿಸಿದ್ದಾರೆ.. ಇದೇ ವೇಳೆ ಶ್ವೇತ ಭವನದ ಮುಂದೆ ಪ್ರತಿಭಟನೆ ನಡೆಸುತ್ತಿದ್ದವರನ್ನು ಚದುರಿಸಲು ಅಶ್ರುವಾಯು ಕೂಡ ಸಿಡಿಸಲಾಯಿತು ಎಂದು ವರದಿಯಾಗಿದೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 4000 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಮೆರಿಕದ 15 ನಗರಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಇದೇ ವೇಳೆ ಫ್ಲಾಯ್ಡ್ ಹತ್ಯೆ ಖಂಡಿಸಿ ಪ್ಯಾರಿಸ್ ನಲ್ಲಿ ಕೂಡ ಪ್ರತಿಭಟನೆ ಆರಂಭವಾಗಿದೆ.
ಮತ್ತಷ್ಟು ಸುದ್ದಿಗಳು
ದೋಣಿ ಮುಳುಗಿ 34 ವಲಸಿಗರ ಸಾವು
newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
ಅಮೆರಿಕದಲ್ಲಿ ಪೊಲೀಸರ ಗುಂಡಿಗೆ ಮತ್ತೊಬ್ಬ ಕರಿಯ ವ್ಯಕ್ತಿ ಬಲಿ: ಭುಗಿಲೆದ್ದ ಆಕ್ರೋಶ
newsics.comನ್ಯೂಯಾರ್ಕ್(ಅಮೆರಿಕ): ಮಿನಿಯಪೊಲಿಸ್ ನಗರದ ಉಪನಗರವೊಂದರಲ್ಲಿ ಭಾನುವಾರ ರಾತ್ರಿ ಕರಿಯ ಯುವಕನೊಬ್ಬನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದು, ಪ್ರತಿಭಟನೆ ಭುಗಿಲೆದ್ದಿದೆ.ಕಳೆದ ವರ್ಷ ಇದೇ ನಗರದಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿ ಜಾರ್ಜ್ ಫ್ಲಾಯ್ಡಾ ಎಂಬ ಕರಿಯ ವ್ಯಕ್ತಿ...
ಆಸ್ಟ್ರೇಲಿಯಾದಲ್ಲಿ ಚಂಡಮಾರುತ: 170 ಕಿಮೀ ವೇಗದಲ್ಲಿ ಬಿರುಗಾಳಿ
newsics.comಪರ್ತ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ಭೀಕರ ಸೆರೊಜಾ ಚಂಡಮಾರುತ ಅಪ್ಪಳಿಸಿದೆ.ಪಶ್ಚಿಮ ಆಸ್ಟ್ರೇಲಿಯಾದ ಪ್ರದೇಶಗಳಿಗೆ ಚಂಡಮಾರುತ ಅಪ್ಪಳಿಸಿದ್ದು, 170 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಕಲ್ಬಾರ್ರಿ ನಗರದಲ್ಲಿ ಶೇ.70ರಷ್ಟು ಕಟ್ಟಡಗಳಿಗೆ ಹಾನಿಯಾಗಿದೆ ಎಂದು...
ಪರಿಹಾರ ನೀಡುವವರೆಗೂ ಹಡಗು ಬಿಡುಗಡೆ ಮಾಡಲ್ಲ: ಈಜಿಪ್ಟ್ ಸ್ಪಷ್ಟನೆ
newsics.com
ಕೈರೋ: ಸುಯೇಜ್ ಕಾಲುವೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಹಡಗು ಎವರ್ ಗಿವನ್ ಬಿಡುಗಡೆಗೆ ಮೊದಲು ನಷ್ಟ ಪರಿಹಾರ ನೀಡಬೇಕು ಎಂದು ಈಜಿಪ್ಟ್ ಪುನರುಚ್ಚರಿಸಿದೆ.
ತನಿಖೆ ಪೂರ್ಣಗೊಳ್ಳುವ ತನಕ ಮತ್ತು ಪರಿಹಾರ ದೊರೆಯುವ ತನಕ ಹಡಗನ್ನು...
ಅಣು ಸ್ಥಾವರದ ಮೇಲೆ ಭಯೋತ್ಪಾದಕರ ದಾಳಿ: ಇರಾನ್ ಬಹಿರಂಗ
newsics.com
ಟೆಹರಾನ್: ನತನಾಜ್ ಅಣು ಸ್ಥಾವರದ ಮೇಲೆ ಭಯೋತ್ಪಾದಕರ ದಾಳಿ ನಡೆದಿದೆ ಎಂದು ಇರಾನ್ ನ ಮುಖ್ಯ ಅಣು ವಿಜ್ಞಾನಿ ಆಲಿ ಅಕ್ಬರ್ ಸಲೇಹಿ ಹೇಳಿದ್ದಾರೆ.
ಅಣು ಸ್ಥಾವರದಲ್ಲಿ ನಡೆದಿರುವುದು ದುರಂತವಲ್ಲ. ಅದು ಭಯೋತ್ಪಾದನಾ ಕೃತ್ಯ...
ಮ್ಯಾನ್ಮಾರ್ ನಲ್ಲಿ 70 ಪ್ರತಿಭಟನಾಕಾರರ ಹತ್ಯೆ
newsics.com
ಮ್ಯಾನ್ಮಾರ್: ಪ್ರಜಾಪ್ರಭುತ್ವ ಸರ್ಕಾರ ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿ ಮ್ಯಾನ್ಮಾರ್ ನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಇದೇ ವೇಳೆ ಭದ್ರತಾಪಡೆ ಇದನ್ನು ಹತ್ತಿಕ್ಕಲು ದಮನಕಾರಿ ಧೋರಣೆ ಪ್ರದರ್ಶಿಸುತ್ತಿದೆ.
ಬಾಗೋ ನಗರವೊಂದರಲ್ಲಿ ಭದ್ರತಾಪಡೆ ನಡೆಸಿದ ಗೋಲಿಬಾರ್ ನಲ್ಲಿ...
ದೇಶದ್ರೋಹದ ಆರೋಪ: ಮೂವರು ಸೈನಿಕರನ್ನು ಗಲ್ಲಿಗೇರಿಸಿದ ಸೌದಿ
newsics.com
ರಿಯಾದ್: ದೇಶದ್ರೋಹದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಮೂವರು ಸೈನಿಕರಿಗೆ ಮರಣದಂಡನೆ ಶಿಕ್ಷೆ ಜಾರಿ ಮಾಡಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದೆ.
ಯಾವ ದೇಶದ್ರೋಹಿಗಳ ಜತೆ ಈ ಸೈನಿಕರು ಶಾಮೀಲಾಗಿದ್ದರು...
ಜಾವಾ ದ್ವೀಪದಲ್ಲಿ ಭೂಕಂಪ; ಆರು ಮಂದಿ ಸಾವು
newsics.comಜಕಾರ್ತ(ಇಂಡೋನೇಷ್ಯಾ): ಜಾವಾ ದ್ವೀಪದ ಸಮುದ್ರದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ.ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ಶನಿವಾರ ಈ ಮಾಹಿತಿ ನೀಡಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ...
Latest News
2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ ಮೋದಿ
newsics.comಕೋಲ್ಕತಾ: ಪಶ್ಚಿಮ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...
Home
ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ
NEWSICS -
newsics.comನವದೆಹಲಿ: ಕುರಾನ್ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...
Home
ದೋಣಿ ಮುಳುಗಿ 34 ವಲಸಿಗರ ಸಾವು
NEWSICS -
newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...