ಮೆಲ್ಬರ್ನ್ (ಆಸ್ಟ್ರೇಲಿಯ): ಪ್ರಕೃತಿ ವಿಕೋಪಗಳಿಂದ ಆಸ್ಟ್ರೇಲಿಯ ಅಕ್ಷರಶಃ ತತ್ತರಿಸಿದೆ. ಭಾನುವಾರ ಪಶ್ಚಿಮ ಆಸ್ಟ್ರೇಲಿಯ ರಾಜ್ಯದ ಹಲವು ಭಾಗಗಳಲ್ಲಿ ತೀವ್ರ ಕಾಡ್ಗಿಚ್ಚು ಆವರಿಸಿದೆ. ರಾಜ್ಯದ ಇತರ ಭಾಗಗಳು ಚಂಡಮಾರುತದ ವಿಕೋಪಕ್ಕೆ ಗುರಿಯಾಗಿವೆ. ದೇಶದ ಪೂರ್ವ ಕರಾವಳಿಯಲ್ಲಿ ಭೀಕರ ಪ್ರವಾಹ ಉಂಟಾಗಿದೆ.
ಪಶ್ಚಿಮ ಆಸ್ಟ್ರೇಲಿಯದಲ್ಲಿ ಸುಮಾರು 12 ಕಡೆ ಕಾಡ್ಗಿಚ್ಚು ಉರಿಯುತ್ತಿದೆ. ಅದೇ ವೇಳೆ, ನ್ಯೂಸೌತ್ ವೇಲ್ಸ್ ನಲ್ಲಿ 20 ವರ್ಷಗಳಲ್ಲೇ ಅಧಿಕ ಪ್ರಮಾಣದ ಜಡಿಮಳೆ ಸುರಿದಿದೆ.
ಮಳೆ, ಪ್ರವಾಹ, ಕಾಡ್ಗಿಚ್ಚು; ಆಸ್ಟ್ರೇಲಿಯದಲ್ಲಿ ಪ್ರಕೃತಿಯ ಅಟ್ಟಹಾಸ
Follow Us