Monday, October 3, 2022

ಶತಮಾನಗಳ ಹಿಂದಿನ ಸೈನಿಕನ ಸಂದೇಶ ಪತ್ರ ಪತ್ತೆ

Follow Us

NEWSICS.COM

ಫ್ರಾನ್ಸ್: ಪೂರ್ವ ಫ್ರೆಂಚ್ ಅಲ್ಸೇಸ್ ಪ್ರದೇಶದಲ್ಲಿ ಒಂದು ಶತಮಾನಕ್ಕೂ ಹಿಂದೆ ಜರ್ಮನ್ ಸೈನಿಕ ಪಾರಿವಾಳದ ಮೂಲಕ ಕಳುಹಿಸಿದ  ಪತ್ರವೊಂದನ್ನು ಪತ್ತೆಮಾಡಲಾಗಿದೆ.

ಅಲ್ಯೂಮಿನಿಯಂ ಕ್ಯಾಪ್ಸೂಲ್ ನಲ್ಲಿದ್ದ ಪತ್ರದಲ್ಲಿ ಜರ್ಮನ್ ಭಾಷೆಯಲ್ಲಿ ಬರೆಯಲಾದ ಸಂದೇಶವನ್ನು ಗುರುತುಹಿಡಿಯಲಾಗಿದೆ.
ಸಂದೇಶದಲ್ಲಿ ‘ಮೆರವಣಿಗೆ ಮೈದಾನದ ಪಶ್ಚಿಮ ಗಡಿಯನ್ನು ತಲುಪಿದಾಗ ಪ್ಲಾಟೂನ್ ಪೊಥಾಫ್ ಬೆಂಕಿಯನ್ನು ಪಡೆಯುತ್ತಾನೆ, ಪ್ಲಟೂನ್ ಪೊಥಾಫ್ ಬೆಂಕಿಯನ್ನು ತೆಗೆದುಕೊಂಡು ಸ್ವಲ್ಪ ಸಮಯದ ನಂತರ ಹಿಂದೆಸರಿಯುತ್ತಾನೆ’ ಎಂದು ಬರೆಯಾಗಿದೆ ಎನ್ನಲಾಗಿದೆ.

ಸಂದೇಶವು 1910, ಅಥವಾ 1916 ರ ದಿನಾಂಕವನ್ನು ಹೊಂದಿರುವಂತೆ ಕಂಡುಬರುತ್ತದೆ. 1910 ರದ್ದೇ ಸಂದೇಶವೆಂದು ಗಾಢವಾಗಿ ಅನಿಸುತ್ತಿದೆ ಎಂದು ಸ್ಥಳೀಯ ಮ್ಯೂಸಿಯಂ ನ ಮೇಲ್ವಿಚಾರಕ ಡೊಮೆನಿಕ್ ಜಾರ್ಡಿ ಹೇಳಿದ್ದಾರೆ.
ಮೊದಲ ವಿಶ್ವ ಯುದ್ದದ ನಂತರ ಮಣ್ಣಿನಲ್ಲಿ ಹೂತುಹೋಗಿದ್ದ ಈ ಕ್ಯಾಪ್ಸೂಲ್ ಈಗ ಮೇಲ್ಮೈ ಗೆ ಬಂದಿದೆ ಎಂದು ಹೇಳಲಾಗಿದೆ.

3ನೇ ಹಂತದ ಲಸಿಕೆ ಪ್ರಯೋಗ ಶೇ .90ರಷ್ಟು ಯಶಸ್ವಿಯಾಗಿದೆ- ಫಿಜರ್ ಸಂಸ್ಥೆ

 

ಹಂಪಿಗೆ ಭೇಟಿ ನೀಡಿದ ನೀತಿ ಆಯೋಗದ ಮುಖ್ಯಸ್ಥ ಅಮಿತಾಭ್ ಕಾಂತ್

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!