newsics.com
ಫೋರ್ಬ್ಸ್ ಪ್ರಕಾರ, ರಿಹಾನ್ನಾ ಯುಎಸ್ನ ಅತ್ಯಂತ ಕಿರಿಯ ಸ್ವಯಂ ನಿರ್ಮಿತ ಬಿಲಿಯನೇರ್ ಮಹಿಳೆಯಾಗಿದ್ದಾರೆ. 34ರ ಹರೆಯದ ಅವರ ನಿವ್ವಳ ಮೌಲ್ಯ 1.4 ಬಿಲಿಯನ್ ಡಾಲರ್.
ಇವರು ‘ಅಮೆರಿಕಾದ ಶ್ರೀಮಂತ ಸ್ವಯಂ ನಿರ್ಮಿತ ಮಹಿಳೆಯರು’ ಪಟ್ಟಿಯಲ್ಲಿ ಒಟ್ಟಾರೆ 21 ನೇ ಸ್ಥಾನದಲ್ಲಿದ್ದಾರೆ ಮತ್ತು ಪಟ್ಟಿಯಲ್ಲಿ 40 ವರ್ಷದೊಳಗಿನ ಏಕೈಕ ಬಿಲಿಯನೇರ್ ಇವರಾಗಿದ್ದಾರೆ.
ರಾಜ್ಯದಲ್ಲಿ ಮಳೆಯ ಅಬ್ಬರ, ಚಿಕ್ಕಮಗಳೂರು ಸಹಿತ ಹಲವು ಜಿಲ್ಲೆಗಳಲ್ಲಿ ರಜೆ ಘೋಷಣೆ