newsics.com
ಲಂಡನ್: ಇನ್ಫೋಸಿಸ್ ನ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಮತ್ತು ಅಳಿಯ ಹಣಕಾಸು ಸಚಿವ ರಿಷಿ ಸುನಕ್ ಬ್ರಿಟನ್ ನ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.
ಈ ದಂಪತಿಗಳು ಸುಮಾರು 8 ಸಾವಿರ ಕೋಟಿ ಮೌಲ್ಯದ ಸಂಪತ್ತು ಹೊಂದಿದ್ದು, 250 ಮಂದಿಯನ್ನು ಒಳಗೊಂಡ ಶ್ರೀಮಂತರ ಪಟ್ಟಿಯಲ್ಲಿ 222 ನೇ ಸ್ಥಾನ ಪಡೆದಿದ್ದಾರೆ.
ಸುನಾಕ್ ಅವರು ಶ್ರೀಮಂತರ ಪಟ್ಟಿ ಸೇರಲು ಅಕ್ಷತಾ ಮೂರ್ತಿಯವರ ಬಳಿ ಇರುವ ಸಂಪತ್ತು ಕೂಡ ಕಾರಣ. ಅಕ್ಷತಾ ಮೂರ್ತಿಯವರು ಇನ್ಫೋಸಿಸ್ ಕಂಪನಿಯ ಸುಮಾರು ಶೇ.0.9 ಷೇರು ಹೊಂದಿದ್ದಾರೆ.
ಹೆಚ್ಚುತ್ತಿರುವ ಮಂಕಿಪಾಕ್ಸ್ ವೈರಸ್: ಯುರೋಪಿನಲ್ಲಿ 100 ರ ಗಡಿ ದಾಟಿದ ಪ್ರಕರಣ