ಬೀಜಿಂಗ್: ರಸ್ತೆ ಗುಂಡಿಯಲ್ಲಿ ಬಸ್ ಬಿದ್ದ ಪರಿಣಾಮ ಆರು ಮಂದಿ ಅಸುನೀಗಿದ್ದು, ಹತ್ತಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ.
ಚೀನಾದ ಕ್ವಿಂಗ್‍ಹೈ ಪ್ರಾಂತ್ಯದ ರಾಜಧಾನಿ ಶಿನಿಂಗ್‍ನಲ್ಲಿ ಮಂಗಳವಾರ ಮುಂಜಾನೆ 5.30ರಲ್ಲಿ ಈ ದುರ್ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ ಸಿಂಕ್ ಹೋಲ್ ಒಳಗೆ ಸಿಲುಕಿ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿತು.
ಬಸ್ ಅರ್ಧದಷ್ಟು ಸಿಂಕ್‍ಹೋಲ್‍ನಲ್ಲಿ ಸಿಲುಕಿರುವ ದೃಶ್ಯಗಳನ್ನು ಸ್ಥಳೀಯ ಮಾಧ್ಯಮಗಳು ಬಿತ್ತರಿಸಿವೆ.
ರಸ್ತೆ ಗುಂಡಿಯಲ್ಲಿ ಬಿದ್ದ ಬಸ್; 6 ಮಂದಿ ಸಾವು
Follow Us