ಕೆಂಪು ಬಣ್ಣಕ್ಕೆ ತಿರುಗಿದ ನದಿ ನೀರು: ಆತಂಕಗೊಂಡ ಜನರು

NEWSICS.COM ಮಾಸ್ಕೋ: ನದಿ ನೀರಿನ ಬಣ್ಣ ದಿನದಿಂದ ದಿನಕ್ಕೆ ಕೆಂಪು ಬಣ್ಣಕ್ಕೆ ‌ಬದಲಾಗುತ್ತಿದೆ ಎಂದು ವರದಿಯಾಗಿದೆ. ರಷ್ಯಾದ ಇಸ್ಕಿಟಿಮ್ಕಾ ನದಿ ಸೇರಿ ಇನ್ನೂ ಹಲವು ನದಿಗಳ ನೀರು ಬೀಟ್ರೂಟ್ ನಂತೆ ಕೆಂಪಗೆ ಬದಲಾಗಿದೆ. ವಾತಾವರಣದಲ್ಲಿನ ಮಲೀನಕರ ಅಂಶಗಳು ನದಿಗೆ ಸೇರಿರಬಹುದು ಅಥವಾ ನದಿಗೆ ಸೇರಿದ ರಾಸಾಯನಿಕ ವಸ್ತುಗಳಿಂದ ಹೀಗಾಗಿರಬಹುದು ಎಂದಿದ್ದಾರೆ. ನದಿ ನೀರಿನ ಬಣ್ಣ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಂತೆ ಸ್ಥಳೀಯರು ಗಾಬರಿಗೊಂಡಿದ್ದಾರೆ. ಚರಂಡಿ ಬ್ಲಾಕ್ ಆಗಿದ್ದರಿಂದ ನೀರಿನ ಬಣ್ಣ ಬದಲಾಗಿದೆ. ನಾವು ಈ ಸಮಸ್ಯೆಯನ್ನು ಬಗೆಹರಿಸಲು ಕೆಲಸ … Continue reading ಕೆಂಪು ಬಣ್ಣಕ್ಕೆ ತಿರುಗಿದ ನದಿ ನೀರು: ಆತಂಕಗೊಂಡ ಜನರು