ಶ್ವೇತಭವನದ ಏಳು ಮಂದಿಗೆ ಕೊರೋನಾ ಸೋಂಕು

newsics.comವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಅವರ ಪತ್ನಿ ಮೆಲೇನಿಯಾ ಟ್ರಂಪ್‌ ಅವರಿಗೆ ಕೊರೋನಾ ಸೋಂಕು ತಗುಲಿದ ಬೆನ್ನಲ್ಲೇ ಟ್ರಂಪ್‌ ಮಾಜಿ ಸಲಹೆಗಾರ, ಅವರ ಪ್ರಚಾರ ವ್ಯವಸ್ಥಾಪಕ, ಇಬ್ಬರು ಸಂಸದರು ಹಾಗೂ ಶ್ವೇತ ಭವನದ ಮೂವರು ಪತ್ರಕರ್ತರು ಸೇರಿ ಏಳು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.ಟ್ರಂಪ್‌ ಮತ್ತು ಅವರ ಪತ್ನಿ ಮೆಲೇನಿಯಾ ಅವರಿಗೆ ಶುಕ್ರವಾರ ಸೋಂಕು ದೃಢಪಟ್ಟಿತ್ತು. ಬೆಥೆಸ್ಡಾದ ವಾಲ್ಟರ್ ರೀಡ್ ಮಿಲಿಟರಿ ವೈದ್ಯಕೀಯ ಕೇಂದ್ರದಲ್ಲಿ ಟ್ರಂಪ್‌ ಚಿಕಿತ್ಸೆ ಪಡೆಯುತ್ತಿದ್ದು, ಮೆಲೇನಿಯಾ ಅವರು ಶ್ವೇತಭವನದಲ್ಲಿ ಪ್ರತ್ಯೇಕ ವಾಸಕ್ಕೊಳಗಾಗಿದ್ದಾರೆ.ಉತ್ತರ … Continue reading ಶ್ವೇತಭವನದ ಏಳು ಮಂದಿಗೆ ಕೊರೋನಾ ಸೋಂಕು