ತೆಹ್ರಾನ್: ಇರಾನ್ ಸೇನಾ ಕಮಾಂಡರ್ ಖಾಸಿಮ್ ಸೊಲೆಮಾನಿ ಶವಯಾತ್ರೆ ವೇಳೆ ಕಾಲ್ತುಳಿತದಿಂದ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿದೆ. ಖಾಸಿಮ್ ಸೊಲೆಮಾನಿ ಹುಟ್ಟೂರು ಕೆರ್ಮಾನ್ ನಲ್ಲಿ ಮಂಗಳವಾರ ಶವಯಾತ್ರೆ ನಡೆದಿತ್ತು. ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದುಬಂದಿದ್ದು, ಕಾಲ್ತುಳಿತದಿಂದ 56 ಜನರು ಮೃತಪಟ್ಟು 213 ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ವಾಹಿನಿಯೊಂದು ವರದಿ ಮಾಡಿದೆ.
ಸೊಲೈಮನಿ ಶವಯಾತ್ರೆ; ಕಾಲ್ತುಳಿತದಲ್ಲಿ 56 ಸಾವು
Follow Us