ವಿದೇಶಿ ಶಕ್ತಿಗೆ ಬೆಂಬಲ: ಐವರು ಸಂಪಾದಕರು, ಸಿಇಓಗಳ‌ ಬಂಧನ

newsics.com ಹಾಂಗ್‌ಕಾಂಗ್‌: ವಿದೇಶಿ ಶಕ್ತಿಗಳ ಜತೆ ಕೈಜೋಡಿಸಿದ ಆರೋಪದ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಗುರುವಾರ ಐವರು ಸಂಪಾದಕರು ಮತ್ತು ಕಾರ್ಯನಿರ್ವಾಹಕರನ್ನು ಪೊಲೀಸರು ಬಂಧಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಈ ಕಾಯ್ದೆ ಬಳಕೆಯಾಗಿರುವು ಇದೇ ಮೊದಲು. ಮುಕ್ತ ಸ್ವಾತಂತ್ರ್ಯಕ್ಕೆ ಹೆಸರಾಗಿದ್ದ ಹಾಂಗ್‌ಕಾಂಗ್‌ನಲ್ಲಿ ಇಂತಹದೊಂದು ಘಟನೆ ಬಡೆಯಲು ಚೀನಾ ತನ್ನ ಬಲ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಬಲವಾಗಿರುವುದೇ ಕಾಎಣ ಎನ್ನಲಾಗಿದೆ. ಆ್ಯಪಲ್ ಡೈಲಿ ನಿಯತಕಾಲಿಕದಲ್ಲಿ 30ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿರುವ ದಾಖಲೆ ಇದ್ದು, ಚೀನಾ ಮತ್ತು ಹಾಂಗ್‌ಕಾಂಗ್ ವಿರುದ್ಧ ವಿದೇಶಗಳು … Continue reading ವಿದೇಶಿ ಶಕ್ತಿಗೆ ಬೆಂಬಲ: ಐವರು ಸಂಪಾದಕರು, ಸಿಇಓಗಳ‌ ಬಂಧನ