Friday, July 1, 2022

ಈ ಸ್ವೀಟ್ ನ ಬೆಲೆ ಕೆಜಿಗೆ 9 ಸಾವಿರ ರೂ!

Follow Us

NEWSICS.COM

ಸೂರತ್ : ಸೂರತ್ ನಲ್ಲಿ ವಿಶೇಷವಾಗಿ ಆಚರಿಸುವ ಹಬ್ಬ ಎಂದರೆ ಚಂಡಿ ಪಡ್ವೊ. ಈ‌ ಹಬ್ಬದ ಪ್ರಯುಕ್ತ ಸೂರತ್ ನ ಸಿಹಿ ಅಂಗಡಿಯೊಂದರಲ್ಲಿ ಗೊಲ್ಡ್ ಸ್ವೀಟ್ ಗಳನ್ನು ತಯಾರಿಸಲಾಗಿದೆ.

‘ಗೋಲ್ಡ್ ಘರಿ ‘ಎನ್ನುವ ಹೆಸರಿನ ಸಿಹಿ ತಿನಿಸು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿತ್ತು.

ಈ ತಿನಿಸಿನ ಬೆಲೆ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ. ಹೌದು ಇದರ ಬೆಲೆ ಪ್ರತೀ ಕೆಜಿ ಗೆ ಬರೊಬ್ಬರಿ 9 ಸಾವಿರ ರೂ. ಇದು ಸೂರತ್ ನ ಜನಪ್ರಿಯ ಸೂರತ್ ಸ್ವೀಟ್ ಘರಿಯ ಇನ್ನೊಂದು ರೂಪ ಎನ್ನಬಹುದು.

ಸಾಮಾನ್ಯ ಘರಿ ತಿಂಡಿ ಪ್ರತೀ ಕೆಜಿಗೆ 660-820ರೂ. ಈ ಗೋಲ್ಡ್ ಘರಿ ಆರೋಗ್ಯಕ್ಕೆ ಒಳ್ಳೆಯದು ಮತ್ತು ವಾಸ್ತವವಾಗಿ ಆಯುರ್ವೇದದಲ್ಲಿ ಚಿನ್ನವು ಪ್ರಯೋಜನಕಾರಿ ಲೋಹವಾಗಿದೆ ಎಂದು ಅಂಗಡಿಯ ಮಾಲೀಕ ರೋಹನ್ ಹೇಳಿದ್ದಾರೆ.

ಸಂಜನಾ , ರಾಗಿಣಿ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ವಜಾ

ಮತ್ತಷ್ಟು ಸುದ್ದಿಗಳು

vertical

Latest News

ನೀಟ್ ಪರೀಕ್ಷೆಗೆ ಹೆದರಿ ವೈದ್ಯಕೀಯ ಆಕಾಂಕ್ಷಿ ವಿದ್ಯಾರ್ಥಿ ಆತ್ಮಹತ್ಯೆ

newsics.com ಚೆನ್ನೈ: ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಅರ್ಹತೆಯ ಮಾನದಂಡವಾಗಿರುವ ನೀಟ್ ಪರೀಕ್ಷೆಗೆ ಹೆದರಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತಪಟ್ಟ ವಿದ್ಯಾರ್ಥಿಯನ್ನು  ಪಿ ಧನುಷ್ ಎಂದು ಗುರುತಿಸಲಾಗಿದೆ. ಧನುಷ್ ಬುಡಕಟ್ಟು...

ಹೊಸದಾಗಿ 17,070 ಕೊರೋನಾ ಸೋಂಕು ಪ್ರಕರಣ, 23 ಜನರ ಸಾವು

newsics.com ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 17,070 ಕೊರೋನಾ ಪ್ರಕರಣ ವರದಿಯಾಗಿದೆ. ಕೊರೋನಾ ಸೋಂಕಿತರಾಗಿದ್ದ 14,413 ಮಂದಿ ಗುಣಮುಖರಾಗಿದ್ದಾರೆ.  ಕೇರಳ ಸಹಿತ...

ವಾಣಿಜ್ಯ ಬಳಕೆಯ ಸಿಲಿಂಡರ್ ದರ 198 ರೂಪಾಯಿ ಇಳಿಕೆ

newsics.com ನವದೆಹಲಿ: ಹೋಟೆಲ್ ಮಾಲಿಕರಿಗೆ ಸಿಹಿ ಸುದ್ದಿ. ಇದು ಬಳಕೆದಾರರಿಗೂ ಸ್ವೀಟ್  ನ್ಯೂಸ್. ವಾಣಿಜ್ಯ ಬಳಕೆಯ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಇಳಿಕೆಯಾಗಿದೆ. ತೈಲ ಸಂಸ್ಥೆಗಳು 198 ರೂಪಾಯಿ ಕಡಿತ ಮಾಡಿವೆ. ಇಂದಿನಿಂದ...
- Advertisement -
error: Content is protected !!