ಈ ಸ್ವೀಟ್ ನ ಬೆಲೆ ಕೆಜಿಗೆ 9 ಸಾವಿರ ರೂ!

NEWSICS.COM ಸೂರತ್ : ಸೂರತ್ ನಲ್ಲಿ ವಿಶೇಷವಾಗಿ ಆಚರಿಸುವ ಹಬ್ಬ ಎಂದರೆ ಚಂಡಿ ಪಡ್ವೊ. ಈ‌ ಹಬ್ಬದ ಪ್ರಯುಕ್ತ ಸೂರತ್ ನ ಸಿಹಿ ಅಂಗಡಿಯೊಂದರಲ್ಲಿ ಗೊಲ್ಡ್ ಸ್ವೀಟ್ ಗಳನ್ನು ತಯಾರಿಸಲಾಗಿದೆ. ‘ಗೋಲ್ಡ್ ಘರಿ ‘ಎನ್ನುವ ಹೆಸರಿನ ಸಿಹಿ ತಿನಿಸು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿತ್ತು. ಈ ತಿನಿಸಿನ ಬೆಲೆ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ. ಹೌದು ಇದರ ಬೆಲೆ ಪ್ರತೀ ಕೆಜಿ ಗೆ ಬರೊಬ್ಬರಿ 9 ಸಾವಿರ ರೂ. ಇದು ಸೂರತ್ ನ ಜನಪ್ರಿಯ … Continue reading ಈ ಸ್ವೀಟ್ ನ ಬೆಲೆ ಕೆಜಿಗೆ 9 ಸಾವಿರ ರೂ!