newsics.com
ಕಾಬೂಲ್: ಅಪ್ಘಾನಿಸ್ತಾನದ ಎರಡನೆ ಅತೀ ದೊಡ್ಡ ನಗರ ಕಂದಹಾರ್ ತಾಲಿಬಾನ್ ಗಳ ವಶವಾಗಿದೆ ಎಂದು ಸುದ್ದಿ ಸಂಸ್ಥೆ ವರದಿಮಾಡಿದೆ.
ಅಪ್ಘಾನಿಸ್ತಾನದ ಎರಡನೆ ಅತೀ ದೊಡ್ಡ ನಗರವಾಗಿದೆ ಕಂದಹಾರ್. ಇಡೀ ನಗರದ ಮೇಲೆ ತಾಲಿಬಾನಿಗಳು ನಿಯಂತ್ರಣ ಸ್ಥಾಪಿಸಿದ್ದಾರೆ ಎಂದು ವರದಿಯಾಗಿದೆ.
ಈ ಮೊದಲು ಕಂದಹಾರ್ ವಾಯು ನೆಲೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದ ತಾಲಿಬಾನಿಗಳು ಭಾರತ ಅಪ್ಘಾನಿಸ್ತಾನಕ್ಕೆ ನೀಡಿದ್ದ ಯುದ್ಧ ವಿಮಾನವನ್ನು ಕೂಡ ವಶಪಡಿಸಿಕೊಂಡಿತ್ತು ಎಂದು ವರದಿಯಾಗಿತ್ತು.