Saturday, December 10, 2022

‘ನನ್ನ ಪರ್ಫ್ಯೂಮ್ ಕೊಳ್ಳಿ, ಆಗ ನಾನು ಟ್ವಿಟ್ಟರ್ ಖರೀದಿಸಬಹುದು’; ಹೊಸ ಸುಗಂಧ ದ್ರವ್ಯ ಪರಿಚಯಿ‌ಸಿ ಎಲಾನ್ ಮಸ್ಕ್ ಟ್ವೀಟ್

Follow Us

newsics.com

ವಾಷಿಂಗ್ಟನ್; ಎಲಾನ್ ಮಸ್ಕ್  ಬರ್ನ್ ಹೇರ್ ಎನ್ನುವ ಸುಗಂಧ ದ್ರವ್ಯ ಪರಿಚಯಿಸಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಮಾಸ್ಕ್ ದಯವಿಟ್ಟು ನನ್ನ ಪರ್ಫ್ಯೂಮ್ ಕೊಳ್ಳಿ, ಆಗಿ ನಾನು ಟ್ವಿಟ್ಟರ್ ಖರೀದಿಸಬಹುದು. ಭೂಮಿಯಲ್ಲಿ ಸಿಗುವ ಅತ್ಯುತ್ತಮ ಸುಗಂಧ ದ್ರವ್ಯವಿದು ಎಂದು ಬರೆದಿದ್ದಾರೆ.

ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಟ್ವೀಟ್ ಸದ್ಯ ಭಾರೀ ಚರ್ಚೆಯಲ್ಲಿದೆ. ಅದೂ ಅಲ್ಲದೆ ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಪರ್ಫ್ಯೂಮ್ ಮಾರಾಟಗಾರ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಪರ್ಫ್ಯೂಮ್ ಮಸ್ಕ್ ಅವರು ಬೋರಿಂಗ್ ಎನ್ನುವ ಕಂಪನಿ ತಯಾರಿಸಿದ್ದು, ಇದಾರೆ ಬೆಲೆ ಬರೋಬ್ಬರಿ 8,400ರೂ. ಆಗಿದೆ. ಈಗಾಗಲೇ 20 ಸಾವಿರಕ್ಕೂ ಹೆಚ್ಚು ಬಾಟಲಿ ಮಾರಾಟವಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

 

ಮತ್ತಷ್ಟು ಸುದ್ದಿಗಳು

vertical

Latest News

ಮಾಂಡೌಸ್ ಚಂಡಮಾರುತ ಎಫೆಕ್ಟ್: ಚೆನ್ನೈನಲ್ಲಿ ಭಾರೀ ಮಳೆ, ಉರುಳಿದ ಮರಗಳು

newsics.com ಚೆನ್ನೈ:  ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮಾಂಡೌಸ್ ಚಂಡಮಾರುತದ ಪರಿಣಾಮ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವೆಡೆ ಭಾರೀ ಮಳೆಯಾಗುತ್ತಿದೆ.  ಚೆನ್ನೈನ ಎಗ್ಮೋರ್  ಪ್ರದೇಶದಲ್ಲಿ   ಭಾರೀ ಗಾಳಿಯಿಂದಾಗಿ ಹಲವು...

ಮನೆಗೆ ನುಗ್ಗಿ ಯುವತಿಯ ಅಪಹರಣ, ದಾಂಧಲೆ: 100 ಯುವಕರ ಕೃತ್ಯ

newsics.com ಹೈದರಾಬಾದ್: ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ಮನೆಗೆ ನುಗ್ಗಿ ಅಪಹರಿಸಲಾಲಿಗೆದ.  ನೂರು ಮಂದಿ ಯುವಕರ ತಂಡ ಮನೆಗೆ ನುಗ್ಗಿ ಮಗಳನ್ನು ಅಪಹರಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಅಪಹರಣಕ್ಕೆ ಒಳಗಾದ ಯುವತಿಯನ್ನು ವೈಶಾಲಿ ಎಂದು...

2023ರ ‘ಬಾಬಾ ವಂಗಾ’ ಭವಿಷ್ಯ – ಲ್ಯಾಬ್​ನಲ್ಲಿ ಮಕ್ಕಳ ಜನನ, ಲಕ್ಷಾಂತರ ಮಂದಿ ಸಾವು

newsics.com ನವದೆಹಲಿ: ವಿಶ್ವ ಪ್ರಸಿದ್ಧ ಬಾಬಾ ವಂಗಾ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿದೆ. ಇದೀಗ 2023ರ ಕುರಿತು ಭಯಾನಕ ಭವಿಷ್ಯ ನುಡಿದಿದ್ದಾರೆ. 2023 ರ ಬಗ್ಗೆ ಬಾಬಾ ವಂಗಾ ನುಡಿದ ಅತ್ಯಂತ ಆತಂಕಕಾರಿ ಭವಿಷ್ಯವಾಣಿಯೆಂದರೆ, ಸೂರ್ಯನಿಂದ...
- Advertisement -
error: Content is protected !!