ಅಮೆರಿಕದಲ್ಲಿ 72,000ಕ್ಕೇರಿದ ಮೃತರ ಸಂಖ್ಯೆ

ನ್ಯೂಯಾರ್ಕ್/ವಾಷಿಂಗ್ಟನ್: ಕೊರೋನಾ ದಾಳಿಯಿಂದ ತತ್ತರಿಸುತ್ತಿರುವ ಅಮೆರಿಕದಲ್ಲಿ ಮೃತರ ಸಂಖ್ಯೆ 72,000ಕ್ಕೇರಿದೆ.
ಮಂಗಳವಾರ ಒಂದೇ ದಿನ ಸೂಪರ್ ಪವರ್ ರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 2,333ಕ್ಕೇರಿದ್ದು, ಈವರೆಗೆ 12 ಲಕ್ಷಕ್ಕೂ ಅಧಿಕ ಮಂದಿ ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಇನ್ನೊಂದು ನಾಲ್ಕೈದು ದಿನಗಳಲ್ಲಿ ಅಮೆರಿಕದಲ್ಲಿ ಮರಣ ಪ್ರಮಾಣ ಒಂದು ಲಕ್ಷ ತಲುಪುವ ಆತಂಕವಿದೆ.
ಜೂನ್‍ನಲ್ಲಿ ಅಮೆರಿಕದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ. ಜೂನ್‍ನಲ್ಲಿ ಪ್ರತಿದಿನ ವೈರಾಣು ಸರಾಸರಿ 3,000 ಜನರನ್ನು ಬಲಿತೆಗೆದುಕೊಳ್ಳಲಿದ್ದು, ದಿನಕ್ಕೆ ಸುಮಾರು ಎರಡು ಲಕ್ಷ ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here

Read More

ಮುಂಬೈಯಲ್ಲಿ ಕೊರೋನಾಕ್ಕೆ ಒಂದೇ ದಿನ 45 ಮಂದಿ ಬಲಿ

ಮುಂಬೈ: ಮಾರಕ ಕೊರೋನಾ ಮುಂಬೈಯಲ್ಲಿ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕೊರೋನಾ 45 ಮಂದಿಯನ್ನು ಬಲಿಪಡೆದುಕೊಂಡಿದೆ. ಕೊರೋನಾದಿಂದ ಮುಂಬೈಯಲ್ಲಿ ಇದುವರೆಗೆ 9776 ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಹೊಸದಾಗಿ 1233 ಮಂದಿಗೆ ಹೊಸದಾಗಿ...

ಮಹಿಳೆಯರ ರಕ್ಷಣೆಗೆ ಬಂತು ‘ಪಿಂಕ್ ಪ್ಯಾಟ್ರೋಲ್’

newsics.comಲಕ್ನೋ: ಮಹಿಳೆ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರ ವಿಶೇಷ ಮಹಿಳಾ ಪಡೆಯೊಂದರನ್ನು ರಚಿಸಿದೆ.ದಿನದ 24 ಗಂಟೆಯೂ ಕೆಲಸ ಮಾಡುವ ಈ ಗಸ್ತು ಪಡೆಗೆ 'ಪಿಂಕ್...

ಚೆನ್ನೈ ವಿರುದ್ಧ ರಾಜಸ್ಥಾನ್ ರಾಯಲ್ಸ್’ಗೆ ಗೆಲುವು

newsics.comಅಬುಧಾಬಿ: ಚೆನ್ನೈ ನೀಡಿದ ಅಲ್ಪ ಮೊತ್ತದ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ.ಸೋಮವಾರದ ಐಪಿಎಲ್ ನ 37 ನೇ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌...

Recent

error: Content is protected !!