ಟ್ರಂಪ್ ಹಿನ್ನಡೆ; ಅಮೆರಿಕದ ಹಲವೆಡೆ ಪ್ರತಿಭಟನೆ, ಹಿಂಸಾಚಾರ

newsics.comವಾಷಿಂಗ್ಟನ್: ಟ್ರಂಪ್ ಮತ್ತು ಬಿಡೆನ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಬಿಡೆನ್ ಗೆಲುವಿನ ಸನಿಹದಲ್ಲಿದ್ದಾರೆ.ಡೊನಾಲ್ಡ್‌ ಟ್ರಂಪ್ ಬಹುಮತ ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಮೆರಿಕದ ಹಲವೆಡೆ ಈಗ ಹಿಂಸಾಚಾರ ಆರಂಭವಾಗಿದೆ.ಟ್ರಂಪ್ ಹಿನ್ನಡೆ ಹಿನ್ನೆಲೆಯಲ್ಲಿ ಈಗಾಗಲೇ ಅಮೆರಿಕದೆಲ್ಲೆಡೆ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.ಭಾರತೀಯ ಕಾಲಮಾನ ಗುರುವಾರ ಮಧ್ಯಾಹ್ನ 2 ಗಂಟೆವರೆಗಿನ ಮತ ಎಣಿಕೆ ಲೆಕ್ಕಾಚಾರಗಳ ಪ್ರಕಾರ, ಟ್ರಂಪ್ ಬಹುಮತ ಪಡೆಯಲು ಕನಿಷ್ಟ 56 ಎಲೆಕ್ಟ್ರೋಲ್ ಮತಗಳು ಬೇಕು. ಆದ್ರೆ, ಡೆಮಾಕ್ರೆಟಿಕ್ … Continue reading ಟ್ರಂಪ್ ಹಿನ್ನಡೆ; ಅಮೆರಿಕದ ಹಲವೆಡೆ ಪ್ರತಿಭಟನೆ, ಹಿಂಸಾಚಾರ