Monday, October 3, 2022

ಶ್ವೇತಭವನದಿಂದ ನಿರ್ಗಮನ ಸುಳಿವು ನೀಡಿದ ಟ್ರಂಪ್

Follow Us

newsics.com
ವಾಷಿಂಗ್ಟನ್‌: “ನಮ್ಮ ಆಡಳಿತ ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಹೇರಿರಲಿಲ್ಲ. ಆದರೆ, ಭವಿಷ್ಯದಲ್ಲಿ ಯಾವ ಆಡಳಿತದಿಂದ ಏನು ಸಂಭವಿಸುತ್ತೋ ಯಾರಿಗೆ ಗೊತ್ತು? ಕಾಲವೇ ಉತ್ತರಿಸತ್ತೆ…’
ಹೀಗೆಂದವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌. ಇದೇ ಮೊದಲ ಬಾರಿಗೆ ಶ್ವೇತಭವನದಿಂದ ನಿರ್ಗಮಿಸುವ ಸುಳಿವನ್ನು ಟ್ರಂಪ್ ನೀಡಿದ್ದಾರೆ.
ಕೊರೋನಾ ಲಸಿಕೆ ಪ್ರಗತಿ ಕುರಿತಾಗಿ ಮಾತನಾಡಿದ ಅವರು, “ನಮ್ಮ ಆಡಳಿತ ಲಾಕ್‌ಡೌನ್‌ ಹೇರಿರಲಿಲ್ಲ. ಆದರೆ, ಭವಿಷ್ಯದಲ್ಲಿ ಯಾವ ಆಡಳಿತದಿಂದ ಏನು ಸಂಭವಿಸುತ್ತೋ ಯಾರಿಗೆ ಗೊತ್ತು? ಕಾಲವೇ ಉತ್ತರಿಸತ್ತೆ…’ ಎಂದಿದ್ದಾರೆ. ಫ‌ಲಿತಾಂಶ ಪ್ರಕಟಗೊಂಡ ವಾರದ ಬಳಿಕ ಟ್ರಂಪ್‌ ಈ ಸಾಲುಗಳ ಮೂಲಕ ಮೌನ ಮುರಿದಿದ್ದಾರೆ.
“ಚುನಾವಣೆಯಲ್ಲಿ ಅಕ್ರಮ ನಡೆದಿದೆ’ ಎಂದು ಪುನಃ ಟ್ವೀಟ್‌ನಲ್ಲಿ ಖಂಡಿಸಿರುವ ಟ್ರಂಪ್‌, ತಮ್ಮ ಬೆಂಬಲಿಗರ ಮೂಲಕ ಬೃಹತ್‌ ಹೋರಾಟಕ್ಕೆ ಯೋಜನೆ ರೂಪಿಸಿದ್ದಾರೆ. “ಮತ ಕಳವು ನಿಲ್ಲಿಸಿ’, “ಮೇಕ್‌ ಅಮೆರಿಕ ಗ್ರೇಟ್‌ ಅಗೇನ್‌’ ಮುಂತಾದ ಸ್ಲೋಗನ್‌ನ ಬ್ಯಾನರನ್ನು ಹಲವು ಗುಂಪುಗಳ ಮೂಲಕ ದೇಶಾದ್ಯಂತ ರಾರಾಜಿಸುವಂತೆ ಮಾಡಲು ರಿಪಬ್ಲಿಕನ್‌ ನಿರ್ಧರಿಸಿದೆ.

ಪಾಕಿಸ್ತಾನದ ದುರ್ವರ್ತನೆ; ರಾಯಭಾರಿಗೆ ಸಮನ್ಸ್ ನೀಡಿ ಭಾರತ ಪ್ರತಿಭಟನೆ

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!