ವಾಷಿಂಗ್ಟನ್: ಅಮೆರಿಕದ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ, ಭಾರತೀಯ ಮೂಲದ ತುಳಸಿ ಗಬ್ಟಾರ್ಡ್ ಮಾಜಿ ಸಂಸದೆ ಹಿಲರಿ ಕ್ಲಿಂಟನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದು, 3.56 ಕೋಟಿ ರೂ. ಪರಿಹಾರ ಕೇಳಿದ್ದಾರೆ.
ತುಳಸಿ ‘ರಷ್ಯಾದ ನೆಚ್ಚಿನ ಅಭ್ಯರ್ಥಿ’ ಹಾಗೂ ಅವರು ‘ರಷ್ಯಾದಲ್ಲಿ ಆಸ್ತಿ ಸಂಪಾದಿಸಿದ್ದಾರೆ’ ಎಂದು 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಹೇಳಿಕೆ ನೀಡಿದ್ದನ್ನು ಪ್ರಶ್ನಿಸಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಹಿಲರಿ ಕ್ಲಿಂಟನ್ ವಿರುದ್ಧ ತುಳಸಿ ಮಾನನಷ್ಟ ಕೇಸ್
Follow Us