ಇಸ್ತಾನ್ಬುಲ್: ಟರ್ಕಿ ಸೇನಾಪಡೆ ನಡೆಸಿದ ದಾಳಿಯಲ್ಲಿ ಸಿರಿಯಾದ 35 ಯೋಧರು ಹತರಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಸಿರಿಯಾ ಸೇನಾಪಡೆ ಟರ್ಕಿಯ ವಾಯವ್ಯ ಭಾಗದಲ್ಲಿ ನಡೆಸಿದ ಶೆಲ್ ದಾಳಿಯಲ್ಲಿ ಟರ್ಕಿಯ ಐವರು ಯೋಧರು ಹತರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಟರ್ಕಿ ನಡೆಸಿದ ಶಸ್ತ್ರಾಸ್ತ್ರ ಸಂಘರ್ಷದಲ್ಲಿ 35 ಸಿರಿಯನ್ ಯೋಧರು ಮೃತಪಟ್ಟಿದ್ದಾರೆ ಎಂದು ಟರ್ಕಿ ಅಧ್ಯಕ್ಷ ರೆಸಿಪ್ ಟಯಿಪ್ ಎರ್ಡೋಗಾನ್ ತಿಳಿಸಿದ್ದಾರೆ.
ಟರ್ಕಿ ದಾಳಿ: 35 ಸಿರಿಯಾ ಯೋಧರು ಸಾವು
Follow Us