newsics.com
ಮೆಕ್ಸಿಕೋ: 2 ಖಾಸಗಿ ವಿಮಾನಗಳ ನಡುವೆ ಅಪಘಾತ ಸಂಭವಿಸಿ ಮಗು ಸೇರಿ 5 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ರಾಜ್ಯ ಡ್ಯೂರಂಗೊದಲ್ಲಿ ನಡೆದಿದೆ.
ಸೆಸ್ನಾ ಎರಡು ಲಘುವಿಮಾನಗಳ ನಡುವೆ ಇಂದು ಮುಂಜಾನೆ ಅಪಘಾತ ಸಂಭವಿಸಿದೆ. ಟೇಕಾಫ್ ಆಗುತ್ತಿದ್ದ ವಿಮಾನ ಮತ್ತು ಲ್ಯಾಂಡಿಂಗ್ ಆಗುತ್ತಿದ್ದ ಮತ್ತೊಂದು ವಿಮಾನ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ನಡೆದಿದೆ.