newsics.com
ಕೈವ್ ಹಾಗೂ ಚೆರ್ನಿಹಿವ್ ಪ್ರದೇಶಗಳಲ್ಲಿ ನಡೆದ ಕಾದಾಟದಲ್ಲಿ ಮೃತರಾದ ರಷ್ಯಾದ ಸೈನಿಕರ ಮೃತದೇಹಗಳನ್ನು ರೆಫ್ರಿಜರೇಟರ್ ರೈಲು ಕಾರುಗಳಲ್ಲಿ ಲೋಡ್ ಮಾಡಿದೆ.
ಉಕ್ರೇನ್ ಅಂತಾರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತದೆ. ಹೀಗಾಗಿ ಸೈನಿಕರ ದೇಹಗಳನ್ನು ಶತ್ರು ರಾಷ್ಟ್ರಗಳಿಗೆ ನೀಡಲು ಸಿದ್ಧವಾಗಿದೆ ಎಂದು ಉಕ್ರೇನ್ ನಾಗರಿಕ ಮಿಲಿಟಲಿ ಸಹಕಾರದ ಮುಖ್ಯಸ್ಥ ವೊಲೊಡಿಮರ್ ಲಿಯಾಮ್ಜಿನ್ ಹೇಳಿದರು.
ಫ್ಯಾಮಿಲಿ ಪಾಲಿಟಿಕ್ಸ್ಗೆ ಕಾಂಗ್ರೆಸ್ ಬ್ರೇಕ್: ಒಂದು ಕುಟುಂಬಕ್ಕೆ ಒಂದೇ ಟಿಕೆಟ್