ವಾಷಿಂಗ್ಟನ್: ಅಮೆರಿಕದ ನಾಸಾ ಸಂಸ್ಥೆ, ಕ್ಷಿಪಣಿಗಳ ವೈಫಲ್ಯವನ್ನು ಪರಿಶೀಲಿಸುವ ಸ್ಪೇಸ್ ಎಕ್ಸ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ.
9 ರಾಕೆಟ್ ಹಾಗೂ ಹಲವು ಡ್ರ್ಯಾಗನ್ ಬಾಹ್ಯಾಕಾಶ ರಾಕೆಟ್ ಗಳನ್ನು ಹೊತ್ತು ನಭಕ್ಕೆ ಚಿಮ್ಮಿದ ಉಪಗ್ರಹ, ರಾಕೆಟ್ ನಿಂದ ಯಶಸ್ವಿಯಾಗಿ ಹೊರಬರುವ ಡ್ರ್ಯಾಗನ್ ಗಳ ಸಾಮರ್ಥ್ಯವನ್ನು ಪರಿಶೀಲಿಸಲಿದೆ. ಇದು 2003ರಲ್ಲಿ ಕೊಲಂಬಿಯಾ ಬಾಹ್ಯಾಕಾಶ ಯೋಜನೆ ವಿಫಲವಾಗಿ ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಮೃತಪಟ್ಟಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಈ ಯೋಜನೆಯ ಗುರಿಯಾಗಿದೆ.