newsics.com
ವಾಷಿಂಗ್ಟನ್: ಬ್ಯಾಟ್ ಔಟ್ ಆಫ್ ಹೆಲ್ ಆಲ್ಬಂನ ಯುಎಸ್ ರಾಕ್ ಸ್ಟಾರ್ ಮೀಟ್ ಲೋಫ್(74) ನಿಧನರಾಗಿದ್ದಾರೆ.
ಮೈಕೆಲ್ ಲೀ ಅಡೆ ಎಂದೆ ಖ್ಯಾತಿಯಾಗಿರುವ ಮೀಟ್ ಲೋಫ್ ಅವರು ಆರು ದಶಕಗಳ ಕಾಲ ಅಮೇರಿಕನ್ ಸಂಗೀತ ಮತ್ತು ನಟಯನ್ನೇ ಉಸಿರಾಗಿಸಿಕೊಂಡಿದ್ದರು. ಜಗತ್ತಿನಾದ್ಯಂತ 100 ಮಿಲಿಯನ್ಗಿಂತಲೂ ಹೆಚ್ಚು ಆಲ್ಬಂಗಳನ್ನು ಇವರು ಮಾರಾಟ ಮಾಡಿದ್ದಾರೆ.