ತಾಳ್ಮೆಯಿಂದ ಇರಿ: ಬೆಂಬಲಿಗರಿಗೆ ಜೊ ಬಿಡೆನ್ ಕರೆ

Newsics.com ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಿರ್ಣಾಯಕ ಹಂತ ತಲುಪಿದೆ. ಇನ್ನು ಐದು ರಾಜ್ಯಗಳ ಫಲಿತಾಂಶ ಪ್ರಕಟಗೊಳ್ಳಬೇಕಿದೆ. ಇದುವರೆಗಿನ ಮಾಹಿತಿ ಪ್ರಕಾರ ಈಗಲೂ ಡೆಮಾಕ್ರಟ್ ಅಭ್ಯರ್ಥಿ ಜೊ ಬಿಡೆನ್ ಮುನ್ನಡೆಯಲ್ಲಿದ್ದಾರೆ. ಬಿಡೆನ್ 264 ಮತ್ತು  ಟ್ರಂಪ್ 214 ಮತ ಪಡೆದಿದ್ದಾರೆ  ಎಂದು ವರದಿಯಾಗಿದೆ. ಮ್ಯಾಜಿಕ್ ನಂಬರ್ 270.  ಇದೇ ವೇಳೆ ಮತ ಎಣಿಕೆ ಮುಕ್ತಾಯ ಹಂತ ತಲುಪಿದ್ದು, ತಾಳ್ಮೆ ಕಳೆದುಕೊಳ್ಳಬೇಡಿ ಎಂದು ಡೆಮಾಕ್ರಟ್ ಅಭ್ಯರ್ಥಿ ಜೊ ಬಿಡೆನ್ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ. ಇನ್ನೊಂದೆಡೆ. … Continue reading ತಾಳ್ಮೆಯಿಂದ ಇರಿ: ಬೆಂಬಲಿಗರಿಗೆ ಜೊ ಬಿಡೆನ್ ಕರೆ