ಅಮೆರಿಕ ಅಧ್ಯಕ್ಷೀಯ ಚುನಾವಣೆ: ನಿರ್ಗಮನದ ಹಾದಿಯಲ್ಲಿ ಟ್ರಂಪ್

Newsics.com ವಾಷಿಂಗ್ಟನ್: ಅಮೆರಿಕದ ಅಧ್ಯಕೀಯ ಚುನಾವಣೆಯ ಮತ ಎಣಿಕೆ ನಿರ್ಣಾಯಕ ಘಟ್ಟ ತಲುಪಿದೆ. ಡೆಮಾಕ್ರಟ್ ಅಭ್ಯರ್ಥಿ ಜೊ ಬಿಡೆನ್  ಶ್ವೇತ ಭವನದ ಹಾದಿಯಲ್ಲಿದ್ದರೆ, ಟ್ರಂಪ್ ನಿರ್ಗಮನ ಬಹುತೇಕ ಖಚಿತ ಎಂಬ ಮುನ್ಸೂಚನೆ ಹೊರಹೊಮ್ಮಿದೆ. ಬಿಡೆನ್ ಇದುವರೆಗೆ  253 ಇಲೆಕ್ಟೊರಲ್ ಕಾಲೇಜು ಮತ ಪಡೆದಿದ್ದಾರೆ. ಇದಕ್ಕೆ ಜಾರ್ಜಿಯಾದ ಮತ ಸೇರಿಸಿದರೆ ಅದು 264ಕ್ಕೆ ತಲುಪಲಿದೆ. ಇದೇ ವೇಳೆ ಟ್ರಂಪ್ ಇದುವರೆಗೆ 214 ಮತ ಪಡೆದಿದ್ದಾರೆ. ಬಹುಮತಕ್ಕೆ 270 ಮತಗಳ ಅಗತ್ಯ ಇದೆ. ಇನ್ನು ಚುನಾವಣಾ ಫಲಿತಾಂಶ ಬರಬೇಕಾಗಿರುವ  ಜಾರ್ಜಿಯಾ … Continue reading ಅಮೆರಿಕ ಅಧ್ಯಕ್ಷೀಯ ಚುನಾವಣೆ: ನಿರ್ಗಮನದ ಹಾದಿಯಲ್ಲಿ ಟ್ರಂಪ್