Tuesday, October 27, 2020

ಫ್ರೆಂಚ್ ದ್ವೀಪದಲ್ಲೂ ಪಾಳು ಬಿದ್ದಿದೆ ವಿಜಯ ಮಲ್ಯ ಅರಮನೆ

ಲಂಡನ್:  ದಿವಾಳಿ ದೊರೆ ವಿಜಯ್ಯ ಮಲ್ಯ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿ ಕೂಡ ಸಾಕಷ್ಟು ಆಸ್ತಿ ಹೊಂದಿದ್ದಾರೆ. ಇದರ ಪಟ್ಟಿಯಲ್ಲಿ ಫ್ರೆಂಚ್ ದ್ವೀಪದಲ್ಲಿರುವ ವಿಲಾಸಿ ಮನೆ ಕೂಡ ಸೇರಿದೆ. 17 ಬೆಡ್ ರೂಮ್ ಮತ್ತು ನೈಟ್ ಕ್ಲಬ್ ಹೊಂದಿದ್ದ ಮನೆ ಇದೀಗ ಭೂತ ಬಂಗ್ಲೆಯಂತಾಗಿದೆ.  ಮನೆಯ ಗೋಡೆಗಳು ಕುಸಿದು ಬೀಳುವ ಹಂತ ತಲುಪಿವೆ. ಈ ಮನೆ ಖರೀದಿಗೆ ವಿಜಯ ಮಲ್ಯ 30 ಮಿಲಿಯನ್ ಡಾಲರ್ ಬ್ಯಾಂಕ್ ಸಾಲ ಮಾಡಿದ್ದರು. ಇದೀಗ ಸಾಲ ವಸೂಲಿಗೆ  ಬ್ಯಾಂಕ್ ಲಂಡನ್ ಕೋರ್ಟ್ ನ ಮೊರೆ ಹೋಗಿದೆ.

ಮತ್ತಷ್ಟು ಸುದ್ದಿಗಳು

Latest News

ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಪುತ್ತೂರು ವಿದ್ಯಾರ್ಥಿಗಳ ಸಂಶೋಧನೆ

NEWSICS.COM ಪುತ್ತೂರು(ದಕ್ಷಿಣ ಕನ್ನಡ): ತಾಜಾ ಹಾಗೂ ಕೊಳೆತ ಹಲಸಿನ ಹಣ್ಣಿನ ರಸದ ಸಂಸ್ಕರಣೆಯಿಂದ ಎಥನಾಲ್ ಕಂಡುಹಿಡಿಯುವ 'ಹಲಸಿನ ಬಯೋ ಎಥನಾಲ್' ಯಂತ್ರವನ್ನು ಸಂಶೋಧನೆ ಮಾಡಲಾಗಿದೆ. ಪುತ್ತೂರಿನ ರಾಮಕೃಷ್ಣ...

ಮಾನನಷ್ಟ ಪ್ರಕರಣ: ರಾಹುಲ್ ಗಾಂಧಿಗೆ ನ್ಯಾಯಾಲಯಕ್ಕೆ ಹಾಜರಾಗಲು ಶಾಶ್ವತ ವಿನಾಯಿತಿ

NEWSICS.COM ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧದ ಟೀಕೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಎದುರಿಸುತ್ತಿರುವ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಹಾಜರಾಗಲು ಶಾಶ್ವತ ವಿನಾಯಿತಿ ನೀಡಿದ್ದಾರೆ. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್...

ತಾಯಿ, ಮರಿಯಾನೆಯನ್ನು ಲಾರಿಗೆ ಹತ್ತಿಸಿದ ಅಭಿಮನ್ಯು ,ಗೋಪಿ

NEWSICS.COM ಮೈಸೂರು: ದಸರಾ ಉತ್ಸವದಲ್ಲಿ ಮೊದಲ ಬಾರಿಗೆ ಅಂಬಾರಿ ಹೊತ್ತು ದಿಟ್ಟತನ ಮೆರೆದಿದ್ದ ಅಭಿಮನ್ಯು ಇಂದು (ಅ.27) ಮೈಸೂರಿನಲ್ಲಿ ಆನೆಗಳನ್ನು ಗಾಡಿಗೆ ಹತ್ತಿಸಿದ್ದಾನೆ. ಇದಕ್ಕೆ ಗೋಪಿ ಆನೆ ಸಾಥ್ ನೀಡಿದೆ. ಮೈಸೂರಿನ ಮೃಗಾಲಯದಿಂದ ಹೊರಗೆ ಹೊರಟ...
- Advertisement -
- Advertisement -
error: Content is protected !!