ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನಲ್ಲಿ ಸಂಭವಿಸಿದ್ದ ಭಾರೀ ಜ್ವಾಲಾಮುಖಿಯಲ್ಲಿ ತೀವ್ರ ಗಾಯಗೊಂಡು ಡಿ.9ರಂದು ಆಸ್ಪತ್ರೆ ಸೇರಿದ್ದ ಭಾರತೀಯ ಮೂಲದ ಪ್ರತಾಪ್ ಸಿಂಗ್ ಕೊನೆಯುಸಿರೆಳೆದಿದ್ದಾರೆ.
ಪ್ರತಾಪ್ ಸಿಂಗ್ ಅವರ ಪತ್ನಿ ಮಯೂರಿ ಮತ್ತು ಮೂವರು ಮಕ್ಕಳು ಇಲ್ಲಿನ ಪ್ರಸಿದ್ಧ ವೈಟ್ ಐಲ್ಯಾಂಡ್‌ಗೆ ತೆರಳಿದ್ದ ವೇಳೆ ಈ ಘಟನೆ ನಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮಯೂರಿ ಡಿ.22ರಂದು ಮೃತಪಟ್ಟಿದ್ದರು.
ಜ್ವಾಲಾಮುಖಿ: ಭಾರತೀಯ ದಂಪತಿ ಸಾವು
Follow Us