newsics.com
ಇಂಗ್ಲೆಂಡ್: ಮರದ ಜತೆ ವಿವಾಹವಾಗಿರುವ ಮಹಿಳೆಯೊಬ್ಬರು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ಕೇಟ್ ಕನ್ನಿಂಗ್‌ಹ್ಯಾಮ್ ಹೆಸರಿನ ಈ ಮಹಿಳೆ ಕಳೆದ ವರ್ಷ ಮರವೊಂದರ ಜತೆ ವಿವಾಹವಾಗಿದ್ದು, ಅವರ ಸರ್‌ನೇಮ್ ಅನ್ನು ‘ಎಲ್ಡರ್’ ಎಂದು ಬದಲಿಸಿಕೊಂಡಿದ್ದಾರೆ. ಇಲ್ಲಿನ ಮೆರ್ಸೆಸೈಡ್‌ನ ಸೆಫ್ಟನ್‌ನಲ್ಲಿರುವ ರಿಮಾರ್ಸ್ ವ್ಯಾಲಿ ಕಂಟ್ರಿ ಪಾರ್ಕ್‌ನಲ್ಲಿನ ಈ ಮರದೊಂದಿಗೆ ತಮ್ಮ ವಿವಾಹವನ್ನು ಯಾವುದೇ ಕಾರಣಕ್ಕೂ ಕಡಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೇಟ್ ತಿಳಿಸಿದ್ದಾರೆ.
ಈ ಅಭಿಯಾನದಿಂದ ಬೈಪಾಸ್’ವೊಂದರ ನಿರ್ಮಾಣ ತಡೆಯಲು ದೊಡ್ಡ ಮಟ್ಟದ ಅಭಿಯಾನ ಹಮ್ಮಿಕೊಳ್ಳಲು ನೆರವಾಗಬಹುದು ಎಂದು 38 ವರ್ಷದ ಕೇಟ್ ಹೇಳಿದ್ದಾರೆ. ಕೇಟ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಮಾಜಿ ಮುಖ್ಯಸ್ಥ ಡಿಯಾಕ್’ಗೆ 2 ವರ್ಷ ಜೈಲು