Friday, March 5, 2021

ಕ್ಯಾನ್ಸರ್’ಗೆ ಕಾರಣವಾಗುವ ಡಿಎನ್ಎ ಪತ್ತೆ

NEWSICS.COM

ಟೊರೆಂಟೊ: ಕ್ಯಾಲ್ಗರಿ ವಿಶ್ವವಿದ್ಯಾಲಯದ ಸಂಶೋಧಕರು ಮೊದಲ ಬಾರಿಗೆ ಜನರಲ್ಲಿ ಕ್ಯಾನ್ಸರ್’ನ ಮೂಲವನ್ನು ಗುರುತಿಸುವ ಏಳು ಡಿಎನ್‌ಎ ಬೆರಳಚ್ಚುಗಳು ಅಥವಾ ಮಾದರಿಗಳನ್ನು ಕಂಡುಹಿಡಿದಿದ್ದಾರೆ.

ಸಾಮಾನ್ಯವಾಗಿ ದುಷ್ಚಟಗಳಿಗೆ ಬಲಿಯಾಗಿ ಕುಡಿತ, ಧೂಮಪಾನಗಳಿಗೆ ಸಿಲುಕಿಕೊಂಡವರಿಗೆ ಕ್ಯಾನ್ಸರ್ ಬರುತ್ತದೆ ಎನ್ನಲಾಗುತ್ತದೆ.

ಆದರೆ ಈ ಅಧ್ಯಯನದಲ್ಲಿ ಅನುವಂಶೀಯವಾಗಿ‌ ಬಂದಿರುವ ಮಾನವನ ನಡುವಳಿಕೆಯಿಂದಾಗಿ ಕ್ಯಾನ್ಸರ್ ಬರುತ್ತದೆ ಎಂದು ಕ್ಯಾಲ್ಗರಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಎಡ್ವಿನ್ ವಾಂಗ್ ಹೇಳಿದ್ದಾರೆ. ಜರ್ಮ್‌ಲೈನ್ ಎನ್ನುವ ಡಿಎನ್ಎ ಹೆತ್ತವರಿಂದ ಮಕ್ಕಳಿಗೆ ಬರುತ್ತದೆ. ಅದರಲ್ಲಿ ಒಂದು ಡಿಎನ್’ಎ ಕ್ಯಾನ್ಸರ್ ನಿಂದ ರಕ್ಷಣೆ ನೀಡುತ್ತದೆ. ಇನ್ನುಳಿದ ಆರು ಜರ್ಮ್‌ಲೈನ್ ಡಿಎನ್ಎ ಅಪಾಯ ಉಂಟುಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಪ್ರವಾಸಿಗರ ಕಿರುಚಾಟ: ಅಟ್ಟಿಸಿಕೊಂಡು ಬಂದ ಕಾಡಾನೆಗಳ ಹಿಂಡು

ಮತ್ತಷ್ಟು ಸುದ್ದಿಗಳು

Latest News

ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರ ಮಾಹಿತಿ ನೀಡಿದರೆ ಬಹುಮಾನ

newsics.com ಬೆಂಗಳೂರು:  ರಾಜ್ಯದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಕಲ್ಯಾಣದ ದೃಷ್ಟಿಯಿಂದ ಜಾರಿಗೆ ತಂದಿರುವ ಬಿಪಿಎಲ್ ಕಾರ್ಡ್ ಯೋಜನೆಯ ದುರುಪಯೋಗ ತಡೆಗಟ್ಟಲು ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳಲು...

ಒಂದು ವರ್ಷದ ಬಳಿಕ ಅನಿಲ್ ಕುಂಬ್ಳೆ ವಿಮಾನಯಾನ

newsics.com ಬೆಂಗಳೂರು: ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಒಂದು ವರ್ಷದ ಬಳಿಕ  ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅನಿಲ್ ಕುಂಬ್ಳೆ ವಿಶ್ವದ ಹಲವು ದೇಶಗಳಿಗೆ ಈಗಾಗಲೇ ಭೇಟಿ ನೀಡಿದ್ದಾರೆ.ಆದರೆ ಕೊರೋನಾ...

ಸಿಗದ ಆಂಬುಲೆನ್ಸ್; ರೋಗಿಯನ್ನು 5 ಕಿಮೀ ಹೊತ್ತೇ ಸಾಗಿದರು…

newsics.com ಅಂಕೋಲಾ(ಉತ್ತರ ಕನ್ನಡ): ಆಂಬುಲೆನ್ಸ್ ಸಿಗದ್ದರಿಂದ ವೃದ್ಧ ರೋಗಿಯೊಬ್ಬರನ್ನು ಕುಟುಂಬಸ್ಥರು 5 ಕಿಲೋಮೀಟರ್ ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ವರೀಬೇಣ ಗ್ರಾಮದಲ್ಲಿ ನಡೆದಿದೆ.ವರೀಲಬೇಣ...
- Advertisement -
error: Content is protected !!