ವಾಷಿಂಗ್ಟನ್: ಜನಪ್ರಿಯ ವಿಂಡೋಸ್ 7 ಓಎಸ್ ಅನ್ನು ಸದ್ಯದಲ್ಲೇ ಸ್ಥಗಿತಗೊಳಿಸಲು ಮೈಕ್ರೋಸಾಫ್ಟ್ ಕಂಪನಿ ನಿರ್ಧರಿಸಿದೆ.
ವಿಂಡೋಸ್ 7ಗೆ ಸೈಬರ್ ಸೆಕ್ಯೂರಿಟಿ ಸಮಸ್ಯೆ ಎದುರಾಗಿರುವುದೇ ಈ ಸ್ಥಗಿತ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.
ವಿಂಡೋಸ್ 7 ಅನ್ನು ಭಾರತದ ಶೇ.41ರಷ್ಟು ಜನ ಬಳಸುತ್ತಿದ್ದಾರೆ. ಕಂಪ್ಯೂಟರ್ ಬಳಕೆದಾರರ ಹಿತದೃಷ್ಠಿಯಿಂದ ವಿಂಡೋಸ್ 7 ಅಪರೇಟಿಂಗ್ ಸಿಸ್ಟಮ್ ಮೇಲಿನ ತನ್ನ ಸಂಪೂರ್ಣ ಸಪೋರ್ಟ್ ಅನ್ನು ಮೈಕ್ರೋಸಾಫ್ಟ್ ಸ್ಧಗಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಬಳಕೆದಾರರು ಉಚಿತವಾಗಿ ವಿಂಡೋಸ್ 10ಗೆ ಬದಲಾಯಿಸಿಕೊಳ್ಳಬಹುದಾಗಿದೆ.
ವಿಂಡೋಸ್ 7 ಓಎಸ್ ಸದ್ಯದಲ್ಲೇ ಸ್ಥಗಿತ
Follow Us