Monday, November 29, 2021

ಜಯವಾಗಲಿ ನಿಮಗೆ…

Follow Us

ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು. ನಿಮ್ಮ ಬದುಕಿನ ಹೋರಾಟಕ್ಕೆ ಜಯ ಸಿಗಲಿ.

ಮತ್ತೊಂದು ಮಹಿಳಾ ದಿನ ಆಚರಣೆಗೊಳ್ಳುತ್ತಿದೆ. ಒಂದಷ್ಟು ಮಹಿಳೆಯರು ಖುಷಿಪಡುತ್ತಿದ್ದರೆ, ಮತ್ತಷ್ಟು ಮಹಿಳೆಯರು ಕಣ್ಣೀರಿಡುತ್ತಿದ್ದಾರೆ. ಇನ್ನೆಲ್ಲೋ ಅತ್ಯಾಚಾರಕ್ಕೊಳಗಾದ ಮಹಿಳೆಯರ ಬಾಳೇ ಕೊನೆಯಾಗುತ್ತಿದೆ. ಉದ್ಯೋಗಸ್ಥ ಮಹಿಳೆಯರಿಗೆ ಕಚೇರಿಗಳಲ್ಲಿ ಗಿಫ್ಟ್ ಸಿಕ್ಕರೆ ಸಾಕಾ? ಸ್ಥಾನ-ಮಾನದ ಮಾತು ಮಾನಗೆಟ್ಟವರ ನಡುವೆ ಕರಗಿಹೋಗುತ್ತಿದೆಯಾ? ಮಧ್ಯರಾತ್ರಿಯಲ್ಲಿ ನಡೆದುಹೋಗುವುದು ಹಾಗಿರಲಿ, ವಾಹನದಲ್ಲಿ ಸಾಗುವುದೂ ಕಷ್ಟ ಎನ್ನುವ ಸ್ಥಿತಿ ಇಂದಿನದು. ನಿತ್ಯವೂ ಮಹಿಳೆ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇದಕ್ಕೆಲ್ಲ ಕೊನೆ ಎಂದು? ಘೋಷಣೆ, ಭಾಷಣಕ್ಕಷ್ಟೇ ಮಹಿಳಾಪರ ನಿಲುವು ಸೀಮಿತವಾಗುತ್ತಿದೆಯಾ? ಹಾಗಾದರೆ, ಮಹಿಳೆಯರು ಕಣ್ಣೀರಿಡದ ಸ್ಥಿತಿ ನಿರ್ಮಾಣವಾಗುವುದೆಂತು? ಅತ್ತೆ ಸೊಸೆ ಜಗಳ ಕೊನೆಯಾಗುವುದೆಂತು?

ಮತ್ತಷ್ಟು ಸುದ್ದಿಗಳು

Latest News

ಯುಎಇಯಲ್ಲಿ ಅತಿದೊಡ್ಡ ಕಾನೂನು ಸುಧಾರಣೆ: 40 ಕಾನೂನುಗಳ ಬದಲಾವಣೆ

newsics.com ಯುಎಇ: ಇಲ್ಲಿನ ಸರ್ಕಾರವು ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಕಾನೂನು ಸುಧಾರಣೆ ನಡೆಸಲು ಮುಂದಾಗಿದ್ದು, 40 ಕಾನೂನುಗಳನ್ನು ಬದಲಾಯಿಸಲಿದೆ. ವಿವಿಧ ವಿಭಾಗಗಳ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ. ಮದುವೆಯ ಮೊದಲು...

ಒಮಿಕ್ರೋನ್ ಭೀತಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ

newsics.com ನವದೆಹಲಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಒಮಿಕ್ರೋನ್ ಹರಡುವ ಭೀತಿಯ ನಡುವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಗೈಡ್ ಲೈನ್ಸ್ ಬಿಡುಗಡೆಗೊಳಿಸಿದ್ದು,...

ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ

newsics.com ಬೆಂಗಳೂರು: ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಡಿಸೆಂಬರ್ 27ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. 5 ನಗರ ಸಭೆ,...
- Advertisement -
error: Content is protected !!