Saturday, November 27, 2021

ಯುಗಾದಿಯ ಶುಭಾಶಯಗಳು

Follow Us

ಯುಗದ ಆದಿ ಯುಗಾದಿ ಅಥವಾ ಉಗಾದಿ. ವಸಂತ ಬಂಋತುಗಳ ರಾಜ… ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಇದು ಪ್ರಕೃತಿ ನಿಯಮ. ಯುಗಾದಿಯೆಂದರೆ ಪೃಕೃತಿಯ ಮೆರವಣಿಗೆ, ಚಿಗುರೆಲೆಗಳ ತೋರಣ. ಹಸಿರಿನ ಆವರಣ.
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ… ವರ್ಷಪೂರ್ತಿ ಸುಖವೋ, ಕಷ್ಟವೋ… ಹೇಗೋ ಏನೋ ಹೊಂದಿಕೊಂಡು ಸಾಗುವ ಜಾಯಮಾನ ನಮ್ಮದು. ಯುಗಾದಿ ಬಂತೆಂದರೆ ಹಳೆಯದನ್ನೆಲ್ಲ ಮರೆತು ಹೊಸ ಅನುಭವಕ್ಕೆ ತೆರೆದುಕೊಳ್ಳುವ ಮನಸ್ಸು. ಬೇವು-ಬೆಲ್ಲ ಸುಖ-ದುಃಖದ ಸಂಕೇತ. ಬೇವು ಕಹಿಯಾದರೆ ಬೆಲ್ಲ ಸಿಹಿ. ಬೇವು ಹಸಿರಾದರೆ ಬೆಲ್ಲ ಹಸಿವು ನೀಗುವಂಥದ್ದು. ಸುಖ-ದುಃಖ, ನೋವು-ನಲಿವು ಜೀವನದ ಎರಡು ಮುಖವಿದ್ದಂತೆ. ನೋವು ಬೇಡವೆಂದರೂ ನಮ್ಮನ್ನು ಬಿಡದು. ಸುಖ ಬೇಕೆಂದರೂ ಸುಲಭಕ್ಕೆ ಸಿಗದು. ಹೀಗಾಗಿ ಸುಖ-ದುಃಖವೆರಡನ್ನೂ ಸಮಾನವಾಗಿ ಕಾಣುವ ಭಾವ ನಮ್ಮಲ್ಲಿ ಮೂಡಲಿ. ಕೊರೋನಾದಂತಹ ಕಷ್ಟ ಮೆಟ್ಟಿ ನಿಲ್ಲುವ ಶಕ್ತಿ ನಮ್ಮದಾಗಲಿ ಎಂಬುದೇ ಸದ್ಯದ ಆಶಯ.
ಮತ್ತೊಮ್ಮೆ ಯುಗಾದಿಯ ಶುಭಾಶಯಗಳು. ಶಾರ್ವರಿ ಸಂವತ್ಸರ ಸುಖ ತರಲಿ.

ಮತ್ತಷ್ಟು ಸುದ್ದಿಗಳು

Latest News

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ...

ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಎಸ್ಐ ಅಮಾನತು

newsics.com ವಾರಂಗಲ್(ಆಂಧ್ರಪ್ರದೇಶ): ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪದ ಮೇಲೆ ಪೊಲೀಸ್ ಎಸ್ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ವಾರಂಗಲ್‌ನ ‍ವನಪರ್ತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶೇಕ್ ಶಾಪಿ ಅಮಾನತುಗೊಂಡಿರುವ ಪೊಲೀಸ್ ಅಧಿಕಟರಿ. ನವೆಂಬರ್ 18ರಂದು ವಿವಾಹಿತೆಯ...

ಗುದದ್ವಾರಕ್ಕೆ ಏರ್ ಪಂಪ್: ಸ್ನೇಹಿತ ಸಾವು

newsics.com ಬೆಂಗಳೂರು: ತಮಾಷೆಗೆ ಸ್ನೇಹಿತನ ಗುದದ್ವಾರಕ್ಕೆ ಏರ್ ಪಂಪ್ ಮಾಡಿದ್ದು, ಆತ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ರೆಹಮತ್ ಅಲಿ ಮೃತಪಟ್ಟ ವ್ಯಕ್ತಿ. ನವೆಂಬರ್ 16ರಂದು ಕೋಲ್ಕತ್ತಾದ ಗಿರಣಿಯಲ್ಲಿ ರಾತ್ರಿ...
- Advertisement -
error: Content is protected !!