newsics.com
ಅಮೆರಿಕ : ನಟಿ ಮೇರಿ ಮಾರಾ ಅಮೆರಿಕದ ಕೇಪ್ ವಿನ್ಸೆಂಟ್ ಪಟ್ಟಣದಲ್ಲಿ ನದಿಯಲ್ಲಿ ಈಜುತ್ತಿದ್ದ ಸಂದರ್ಭದಲ್ಲಿ ಮುಳುಗಿ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮೇರಿ ಮೃತದೇಹದಲ್ಲಿ ಯಾವುದೇ...
newsics.com
ಜಿ 7 ಶೃಂಗಸಭೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ ಕೆನಡಾದ ಪ್ರಧಾಣಿಗೆ ಕಾಶ್ಮೀರಿ ರೇಷ್ಮೆ ಕಾರ್ಪೆಟ್, ಫ್ರೆಂಚ್ ಅಧ್ಯಕ್ಷರಿಗೆ ಜರ್ಡೊಜಿ ಬಾಕ್ಸ್ನಲ್ಲಿ ಅತ್ತರ್ ಬಾಟಲಿಗಳು ಹಾಗೂ ಜರ್ಮನ್ ಚಾನ್ಸೆಲರ್ಗೆ ಲೋಹದ ಮರೋಡಿ ಕೆತ್ತನೆ ಮಟ್ಕಾವನ್ನು...
newsics.com
ಅಮೆರಿಕ : ಅಮೆರಿಕದ ಮಿಯಾಮಿಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಬಳಿಕ ರೆಡ್ ಏರ್ ವಿಮಾನದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಅಗ್ನಿಗೆ ಆಹುತಿಯಾಗುತ್ತಿದ್ದ ವಿಮಾನದಿಂದ ಪ್ರಯಾಣಿಕರನ್ನು ಕೆಳಗಿಳಿಸುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್...
newsics.com
ನ್ಯೂಯಾರ್ಕ್ : ಆಜಾದಿ ಕಾ ಮಹತ್ಸವದ ಅಡಿಯಲ್ಲಿ ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿದೆ. ತಮಿಳು ಮಂಡ್ರಮ್ ಮತ್ತು ಇಂಡಿಯಾ ಅಸೋಸಿಯೇಷನ್ ಆಫ್ ಬಫಲೋ ಸಹಯೋಗದಲ್ಲಿ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಆಫ್...
newsics.com
ಅಮೆರಿಕ : ಪ್ರಖ್ಯಾತ ಉರ್ದು ಸಾಹಿತಿ, ವಿಮರ್ಶಕ, ಭಾಷಾ ಶಾಸ್ತ್ರಜ್ಞ ಹಾಗೂ ಸಿದ್ಧಾಂತಿ ಪ್ರೊ. ಗೋಪಿಚಂದ್ ನಾರಂಗ್ ಬುಧವಾರ ನಿಧನರಾಗಿದ್ದಾರೆ. ಗೋಪಿಚಂದ್ಗೆ 91 ವರ್ಷ ವಯಸ್ಸಾಗಿತ್ತು. ಪುತ್ರನೊಂದಿಗೆ ಗೋಪಿಚಂದ್ ನಾರಂಗ್ ಅಮೆರಿಕದಲ್ಲಿ ನೆಲೆಸಿದ್ದರು.
ಗೋಪಿಚಂದ್...
newsics.com
ಅಮೆರಿಕದಲ್ಲಿ ನೆಟ್ಫ್ಲಿಕ್ಸ್ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೆಲಸದಲ್ಲಿ ಬೇಸರಗೊಂಡ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ವರ್ಷಕ್ಕೆ 3.5 ಕೋಟಿ ರೂಪಾಯಿ ನೀಡುತ್ತಿದ್ದ ಈ ಉದ್ಯೋಗವನ್ನು ಬೋರ್ ಬಂತು ಎಂಬ ಒಂದೇ ಕಾರಣಕ್ಕೆ...
newsics.com
ಅಮೆರಿಕ : ಯಾವುದೇ ವೈದ್ಯರ ಸಹಾಯವಿಲ್ಲದೇ ಸಮುದ್ರದ ಅಲೆಗಳ ಮಧ್ಯೆ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
37 ವರ್ಷದ ಜೋಸಿ ಪ್ಯೂಕರ್ಟ್ ಎಂಬುವರು ತಮ್ಮ ಪತಿಯೊಂದಿಗೆ...
newsics.com
ಅಮೆರಿಕದ ಟೆಕ್ಸಾಸ್ನಲ್ಲಿ ಪ್ರಾಥಮಿಕ ಶಾಲೆಯೊಂದರಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ ಸಂದರ್ಭದಲ್ಲಿ 11 ವರ್ಷದ ಬಾಲಕಿಯೊಬ್ಬಳು ತನ್ನ ಸಹಪಾಠಿಯ ರಕ್ತವನ್ನು ಮೈಮೇಲೆ ತಾಗಿಸಿಕೊಂಡು ತಾನೂ ಸತ್ತಂತೆ ನಾಟಕವಾಡಿದ್ದಾಳೆ.
ದಾಳಿಯ ಸಂದರ್ಭದಲ್ಲಿ ಗಾಯಗೊಂಡಿದ್ದ 11 ವರ್ಷದ...
newsics.com
ಚೆನ್ನೈ: ತಮಿಳುನಾಡಿನ ನೀಲಗಿರಿ ಬೆಟ್ಟದಲ್ಲಿ ಶನಿವಾರ ಪ್ರವಾಸಿ ಬಸ್ ಹಳ್ಳಕ್ಕೆ ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ.
ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು...
newsics.com
ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ಮತ್ತು ಸಾಮಾನ್ಯಕ್ಕಿಂತ ಹೆಚ್ಚು ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆಯಿದೆ ಎಂದು ಭಾರತೀಯ...
newsics.com
ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಅವಧಿಯಲ್ಲಿ ಈ ವರ್ಷ ಶೇ 25ರಷ್ಟು ಮಳೆ ಕೊರತೆಯಾಗಿದೆ. ಜೂನ್ 1ರಿಂದ ಸೆಪ್ಟೆಂಬರ್ 30ರವರೆಗಿನ ನಾಲ್ಕು ತಿಂಗಳಲ್ಲಿ ಒಟ್ಟು 845...